Saturday, October 30, 2010

Alva’s Nudisiri 2010 inaugurated traditionally

Mangalore, October 29: Alva’s Nudisiri 2010, a 3-day national-level Kannada literary meet on the theme of Kannada manassu jeevana moulyagalu, was inaugurated traditionally by pouring milk over paddy corn on the premises of Vidhyagiri Sundari Ananda Alva on Oct 28, Friday.























A cultural procession featuring dolls and musical instruments escorted prominent Kannada litterateur Vaidehi, the president of the event, to the dais. Various farming activities such as harvesting paddy, pounding paddy, and separating husk from the rice were demonstrated to the audience.

The event was inaugurated by renowned poet Dr. H. Venkatesh. In his inaugural speech, he said that Kannada has a human soul, which its dance, music, sculptures, and literature clearly illustrates. Speaking in appreciation of the creativity of the Kannada people, he said that they excavated mountains and constructed temples resembling crowns atop mountains. The present generation is enjoying the achievements of its ancestors, he added.

Delivering the presidential address, Vaidehi said that development should have certain limits, adding that no development should be done at the cost of others. Owing to development, people feel that it is ok to ignore problems of farmers such as Gregory Patrao, she said and urged people to place limits on their desires for development.

M. Mohan Alva felicitated Vaidehi with flowers, a shawl, and fruits.

A performance by Badagatittu and Tenkutittu Yakshagana teams formed part of the inaugural ceremony.

M. Mohan Alva, MLA Abhayachandra Jain, Amarnatha Shetty, Jayashree and Anand Alva, were the dignitaries on the dais.

Moodbidri: ‘Alva’s Nudisiri - 2010’ Gets a Grand Beginning

Moodbidri: ‘Alva’s Nudisiri - 2010’ Gets a Grand Beginning
Pics: Dayanand Kukkaje
Daijiworld Media Network – Moodbidri (SP)

Moodbidri, Oct 29: ‘Alva’s Nudisiri – 2010’, a national cultural extravaganza being organized to bring to the fore the richness of the culture of Karnataka and its language, Kannada, and which promises to provide a feast to the eyes and brains of the participants for three days from today, was inaugurated on Friday October 29. Renowned litterateur, Dr H S Venkatesha Murty, gave the programmes a momentum, by lighting the lamp set up at ‘Ratnakara Varni Dais’ today morning.













































The dignitaries poured milk on the ear of paddy corn presented in ‘Kalasa (wooden measuring vessel)’ that was placed on the dais. The audiences were treated to a demonstration of farming activities like culling of paddy by hitting sheaves of hay against a wooden bench by farmers, deriving rice by pounding paddy, and then separating husk from the rice by using a fan-like instrument made of cane.

Performances by Badagutittu and Tenkutittu Yakshagana teams thoroughly entertained the audience.

An insight into Tulu culture was provided to the guests by presenting ‘Bhoota Kola’ on the dais.

President of the programme, Vaidehi, MLA, Abhayachandra Jain, former minister, Amarnath Shetty, Alvas Education Foundation chairman, Mohan Alva, and other dignitaries were present.

Tuesday, September 7, 2010

ಆಳ್ವಾಸ್ ನುಡಿಸಿರಿ - 2010

ಮೂಡಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆಯೋಜಿಸುತ್ತಿರುವ ಕನ್ನಡ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನ "ಆಳ್ವಾಸ್ ನುಡಿಸಿರಿ - 2010" ಅಕ್ಟೋಬರ್ 29,30 ಮತ್ತು 31ರ ಶುಕ್ರ, ಶನಿ ಮತ್ತು ಭಾನುವಾರಗಳಂದು ಮೂಡಬಿದಿರೆಯ ವಿದ್ಯಾಗಿರಿಯಲ್ಲಿರುವ ಸುಂದರಿ ಆನಂದ ಆಳ್ವ ಆವರಣದಲ್ಲಿ ನಡೆಯಲಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
2004ರಲ್ಲಿ ಆರಂಭಗೊಂಡ ಆಳ್ವಾಸ್ ನುಡಿಸಿರಿ ಸಮ್ಮೇಳನವು ವರ್ಷಂಪ್ರತಿ ನಿರಂತರವಾಗಿ ನಡೆಯುತ್ತಿದ್ದು ಇದು 7ನೇ ವರ್ಷದ ಸಮ್ಮೇಳನವಾಗಲಿದೆ. "ಕನ್ನಡ ಮನಸ್ಸು : ಜೀವನ ಮೌಲ್ಯ" ಎಂಬ ಮುಖ್ಯ ಪರಿಕಲ್ಪನೆಯಲ್ಲಿ ಈ ಬಾರಿಯ ಸಮ್ಮೇಳನ ಮೂಡಿಬರಲಿದೆ.



ಕನ್ನಡ ಮನಸ್ಸು: ಸಾಹಿತ್ಯಕ - ಸಾಂಸ್ಕೃತಿಕ ಸವಾಲುಗಳು, ಕನ್ನಡ ಮನಸ್ಸು - ಬೌದ್ಧಿಕ ಸ್ವಾತಂತ್ರ್ಯ , ಕನ್ನಡ ಮನಸ್ಸು - ಪ್ರಚಲಿತ ಪ್ರಶ್ನೆಗಳು, ಕನ್ನಡ ಮನಸ್ಸು : ಸಾಹಿತಿಯ ಜವಾಬ್ದಾರಿಗಳು, ಕನ್ನಡ ಮನಸ್ಸು - ಶಕ್ತಿ ಮತ್ತು ವ್ಯಾಪ್ತಿ, ಹಾಗೂ ಕನ್ನಡ ಮನಸ್ಸು - ಸಮನ್ವಯದೆಡೆಗೆ ಪರಿಕಲ್ಪನೆಯಲ್ಲಿ ಈವರೆಗಿನ ಸಮ್ಮೇಳನಗಳು ನಡೆದಿವೆ.
ನಾಡಿನ ಖ್ಯಾತ ಸಾಹಿತಿಗಳು, ಕವಿಗಳು, ಕತೆಗಾರರು, ಈ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. 29ರಂದು ಬೆಳಗ್ಗೆ ಸಮ್ಮೇಳನ ಉದ್ಘಾಟನೆಗೊಳ್ಳಲಿದ್ದು, 31ರಂದು ಸಾಯಂಕಾಲ ಸಮಾರೋಪಗೊಳ್ಳಲಿದೆ. ಸಮಾರೋಪಸಮಾರಂಭದಲ್ಲಿ ನಾಡಿನ ಗಣ್ಯರನ್ನು "ನುಡಿಸಿರಿ ಪ್ರಶಸ್ತಿ"ನೀಡಿ ಪುರಸ್ಕರಿಸಲಾಗುವುದು ಎಂದು ಡಾ.ಆಳ್ವ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕ ಹರೀಶ್ ಕೆ.ಆದೂರು ಉಪಸ್ಥಿತರಿದ್ದರು.

ಆಳ್ವಾಸ್ ನುಡಿಸಿರಿ ೨೦೧೦

ಮೂಡಬಿದಿರೆ: ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನ ಆಯೋಜಿಸುತ್ತಿರುವ ಕನ್ನಡ ನಾಡು ನುಡಿಯ 7ನೇ ರಾಷ್ಟ್ರೀಯ ಸಮ್ಮೇಳನ 'ಆಳ್ವಾಸ್‌ ನುಡಿಸಿರಿ- 2010' ಅಕ್ಟೋಬರ್‌ 29, 30 ಮತ್ತು 31ರಂದು ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಆವರಣದಲ್ಲಿ ನಡೆಯಲಿದೆ ಎಂದು ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ> ಎಂ. ಮೋಹನ ಆಳ್ವ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.

2004ರಿಂದ ವೊದಲ್ಗೊಂಡು 'ಕನ್ನಡ ಮನಸ್ಸು' ಕೇಂದ್ರಿತವಾಗಿ ಸಾಹಿತ್ಯಕ-ಸಾಂಸ್ಕೃತಿಕ ಸವಾಲುಗಳು, ಬೌದ್ಧಿಕ ಸ್ವಾತಂತ್ರ್ಯ, ಪ್ರಚಲಿತ ಪ್ರಶ್ನೆಗಳು, ಸಾಹಿತಿಯ ಜವಾಬ್ದಾರಿಗಳು, ಶಕ್ತಿ ಮತ್ತು ವ್ಯಾಪ್ತಿ, ಸಮನ್ವಯದೆಡೆಗೆ ಎಂಬ ಪರಿಕಲ್ಪನೆಗಳಲ್ಲಿ ನುಡಿಸಿರಿ ಸಮ್ಮೇಳನಗಳು ನಡೆದಿದ್ದು ಈ ಬಾರಿ 'ಕನ್ನಡ ಮನಸ್ಸು: ಜೀವನ ಮೌಲ್ಯ' ಎಂಬ ಪರಿಕಲ್ಪನೆಯಲ್ಲಿ ಸಮ್ಮೇಳನ ನಡೆಯಲಿದೆ. ಸಮಾರೋಪ ಸಮಾರಂಭದಲ್ಲಿ ನಾಡಿನ 10 ಮಂದಿ ಸಾಧಕರನ್ನು 'ನುಡಿಸಿರಿ ಪ್ರಶಸ್ತಿ' ನೀಡಿ ಪುರಸ್ಕರಿಸಲಾಗುವುದು ಎಂದು ಡಾ> ಆಳ್ವ ತಿಳಿಸಿದರು.

ಆಳ್ವಾಸ್ ನುಡಿಸಿರಿ ೨೦೧೦

ಮೂಡಬಿದ್ರೆ, ಆ.31: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆಯೋಜಿಸುತ್ತಿರುವ ಕನ್ನಡ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನ ‘ಆಳ್ವಾಸ್ ನುಡಿಸಿರಿ-2010’ ಅಕ್ಟೋಬರ್ 29, 30 ಮತ್ತು 31ರಂದು ಮೂಡಬಿದ್ರೆಯ ವಿದ್ಯಾಗಿರಿಯಲ್ಲಿರುವ ಸುಂದರಿ ಆನಂದ ಆಳ್ವ ಆವರಣದಲ್ಲಿ ನಡೆಯಲಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಇದು 7ನೆ ವರ್ಷದ ಸಮ್ಮೇಳನವಾಗಿದ್ದು, ಇದರಲ್ಲಿ ನಾಡಿನ ಖ್ಯಾತ ಸಾಹಿತಿಗಳು, ಕವಿಗಳು, ಕತೆ ಗಾರರು ಭಾಗವಹಿಸಲಿದ್ದಾರೆ. ಅ.29ರಂದು ಬೆಳಗ್ಗೆ ನುಡಿಸಿರಿ ಸಮ್ಮೇಳನ ಉದ್ಘಾಟನೆಗೊಳ್ಳಲಿದೆ. ಅ.31ರಂದು ಸಂಜೆ ನಡೆ ಯಲಿರುವ ಸಮಾರೋಪ ಸಮಾರಂಭದಲ್ಲಿ ನಾಡಿನ ಗಣ್ಯರನ್ನು ‘ನುಡಿಸಿರಿ ಪ್ರಶಸ್ತಿ’ ನೀಡಿ ಪುರಸ್ಕರಿಸಲಾಗುವುದು ಎಂದು ಡಾ.ಮೋಹನ್ ಆಳ್ವ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಉಪನ್ಯಾಸಕ ಹರೀಶ್ ಕೆ. ಆದೂರು ಉಪಸ್ಥಿತರಿದ್ದರು